ವಿ.ವಿ. ಸೊಳ್ಳೆ (ಪ್ರಬಂಧಗಳು)

ವಿ.ವಿ. ಸೊಳ್ಳೆ ಮತ್ತು ಇತರ ಪ್ರಬಂಧಗಳು“, ಇದು ಕಂಠೀರವನ ಮೊದಲ ಕನ್ನಡ ಪ್ರಬಂಧ ಸಂಕಲನ.  ಇದನ್ನು ಬೆಂಗಳೂರಿನ ಕಾಮಧೇನು ಪುಸ್ತಕ ಭವನ ಪ್ರಕಾಶಿಸಿದೆ (೨೦೧೦). ಕನ್ನಡದಲ್ಲಿ ಅತ್ಯುತ್ಕೃಷ್ಟವಾದ ಲಲಿತ ಪ್ರಬಂಧಗಳಿಗೆ ಎಂದೂ ಕೊರತೆಯಾಗಿಲ್ಲ.  ಪು.ತಿ.ನ., ಎ.ಎನ್.ಮೂರ್ತಿರಾವ್, ಬಿ.ಜಿ.ಎಲ್. ಸ್ವಾಮಿ, ಮತ್ತು ತೀ.ನಂ.ಶ್ರೀ ಅವರಂತಹ ಮೇರು ಸಾಹಿತಿಗಳು ರಚಿಸಿದ ವಿಚಾರಪೂರ್ಣ ವಿಡಂಬನೆಗಳು ಯಾವತ್ತಿಗೂ ನಮ್ಮೊಂದಿಗಿರುತ್ತವೆ. ಆ ಎತ್ತರಕ್ಕೆ ಕತ್ತೆತ್ತಿ ನೋಡುತ್ತಾ, ಅಂತಹ ಘಟಾನುಘಟಿಗಳ ಚೈತನ್ಯದ ನೆರಳಿನಲ್ಲಿದ್ದುಕೊಂಡು, ಅವರ ಬರವಣಿಗೆಗಳಲ್ಲೇ ನನ್ನ ಮನಸನ್ನು ಅದ್ದಿಕೊಂಡು ಈ ಪುಸ್ತಕದಲ್ಲಿರುವ ಪ್ರಬಂಧಗಳನ್ನು ಬರೆದಿದ್ದೇನೆ.

ನಿಮ್ಮ ವಿಶ್ವಾಸಿ,
ಕಂಠೀರವ

Advertisements

Please have your say

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Not Just Another Weblog

%d bloggers like this: