All posts by CanTHeeRava

I am CanTHeeRava (ಶ್ರೀಕಣ್ಠ ದಾನಪ್ಪಯ್ಯ) from Bangalore (ಬೆಂಗಳೂರು), INDIA. Areas of my training and interests include Sciences, Indian Classical (Carnatic) Music, Languages, Poetry (Kannada and English), Test Cricket, and Educational & Political Reform

ಎಸ್ ಎಲ್ ಭೈರಪ್ಪ “ದಾಟು”- ಆಡಿಯೋ ಪುಸಕ್ತದ ಅನುಭವ

ಎಸ್ ಎಲ್ ಭೈರಪ್ಪ ಅವರ ಪ್ರಸಿದ್ಧ ಕಾದಂಬರಿಗಳು ಅನೇಕ. ನಾನು ಅನೇಕವನ್ನು ಓದಿಲ್ಲ.  ಅವುಗಳಲ್ಲಿ ಸ್ವಲ್ಪ ದಪ್ಪವಾದ್ದು “ದಾಟು”. ಬೃಹತ್ ಕಾದಂಬರಿ ಎಂದರೆ ತೂಕ ಹೆಚ್ಚಾಗಿ, ಆರೋಗ್ಯ ಕಡಿಮೆ ಆಗುತ್ತೆ. ಇಂಥ ದಪ್ಪ ಪುಸ್ತಕಗಳೆಂದರೆ ನನಗೆ ಸ್ವಲ್ಪ ಹಿಂಜರಿಕೆ.  ಆದರೆ ಈ ಸಾರಿ ದಪ್ಪ ಪುಸ್ತಕವನ್ನು ದಾಟಿಸಿದ್ದು ನನ್ನವಳು. ಅವಳು “ದಾಟು” ಕಾದಂಬರಿಯನ್ನು ಸ್ವಲ್ಪ ಸ್ವಲ್ಪವಾಗಿ ಓದುತ್ತಾ ದಿನವೂ ನನಗೆ (ಅವಳ ಮಾತುಗಳಲ್ಲಿ) ಕಣ್ಣಿಗೆ ಕಟ್ಟುವಂತೆ ಕಥೆ ಹೇಳಿದ ಸಹಾಯದಿಂದ ನಾನೂ ದಾಟಿದೆ ಎನ್ನಬಹುದು.  ಹಾಗಾಗಿ, ಅವಳು ಹೇಳಿದ “ದಾಟು” ಕಾದಂಬರಿಯ ನನ್ನ ಗ್ರಹಿಕೆ ಇಲ್ಲಿದೆ. ನನ್ನ ಓದು ಓಸಿ ಹೊಡೆದದ್ದು ಆದರೂ ಮಿಕ್ಕಿದ್ದು ವಾಸಿ ಎಂದು ಭಾವಿಸುತ್ತೇನೆ. 

“ದಾಟು” ಕಾದಂಬರಿಯ ಕೇಂದ್ರ ಪಾತ್ರ ಸತ್ಯಭಾಮಾ. ಓದಿದಾಕೆ, ಬೆಂಗಳೂರಿನ ಕಾಲೇಜಿನಲ್ಲಿ ಉಪನ್ಯಾಸಕಿ.  ಅವಳ ಸ್ವಂತ ಊರು ತಿರುಮಲಾಪುರ (ಕಾಲ್ಪನಿಕ ಹಳ್ಳಿ; ಮೈಸೂರು, ಮಂಡ್ಯ, ತುಮಕೂರು ಮಾರ್ಗದಲ್ಲಿ ಎಲ್ಲೋ ಒಂದು ಕಡೆ). ಊರಿನಲ್ಲಿ ಅವಳ ಅಪ್ಪ, ಅರ್ಚಕ ವೃತ್ತಿ ಮಾಡುವವ.  ಅವಳಿಗೊಬ್ಬ ಚಾಣಾಕ್ಷ ಅಣ್ಣ, ಹೋಟೆಲ್ ನಡೆಸುವವ. ಪುಡಿ ರಾಜಕಾರಣಿ, ಪಾರ್ಟ್-ಟೈಮ್ ಅರ್ಚಕ. ಅವಳಿಗೊಬ್ಬ ಪ್ರೇಮಿ ಅದೇ ಹಳ್ಳಿಯ ಮತ್ತೊಬ್ಬ ಫುಲ್-ಟೈಮ್ ರಾಜಕಾರಣಿಯ (ಮಂತ್ರಿ) ಮಗ.  ಸತ್ಯಭಾಮಾಳು ಅವರಪ್ಪನಿಂದ ಪರೋಕ್ಷವಾಗಿ ಪೂಜಾ ಕ್ರಮ, ಶ್ಲೋಕಗಳು, ಕೆಲವು ವೈದಿಕ ವಿಧಿಗಳನ್ನು ಕಲಿತಿರುತ್ತಾಳೆ.  ಪರೋಕ್ಷವಾಗಿ ಎಂದು ಹೇಳಲು ಕಾರಣವಿಷ್ಟೇ.  ಅವರಪ್ಪ ಹೇಳಿಕೊಟ್ಟಿದ್ದು ಭಾಮಾಳ ಅಣ್ಣನಿಗೆ.  ಇವಳು ಅವನಿಗಿಂತ ಮುತುವರ್ಜಿ ವಹಿಸಿ ಗ್ರಹಿಸಿರುತ್ತಾಳೆ. ಅವನು ಉದ್ಧರಣೆ ಹಿಡಿಯುವ ಬದಲು ಸಾರಿನ ಸೌಟು ಹಿಡಿದಿರುತ್ತಾನೆ. ಇದು ಒಂದು ಸುಳುಹು ನಿಮಗೆ.  ಕಾದಂಬರಿಯ ಸಾರ ಪೂರ್ತಿ ಇದರಲ್ಲೇ ಇಲ್ಲ.  ಆದರೂ ಇದೊಂದು ಆಧಾರ ಕಂಬ ಎಂದರೆ ತಪ್ಪಲ್ಲ. 

ಇಷ್ಟು ಹೊತ್ತಿಗೆ ನಿಮಗೆ ಭಾಮಾ ಬ್ರಾಹ್ಮಣ ಜಾತಿಯವಳು ಎಂದು ಗೊತ್ತಾಗಿರಬಹುದು.  ಆದರೆ ಅವಳ ಪ್ರೇಮಿ ಗೌಡರವನು. ಭಾಮಾಳ ವಿಚಾರಪರತೆ ಇಲ್ಲಿಂದ ಅನಾವರಣಗೊಳ್ಳುತ್ತಾ ಹೋಗುತ್ತೆ. ಇಂಥ ಸನ್ನಿವೇಶದಲ್ಲಿ ಜಾತಿ ಸಂಘರ್ಷ ಉಂಟಾಗುವುದು ಸಹಜ ಎಂದು ಓದುಗ (ಕೇಳುಗ) ಬಗೆದರೆ ಅದು ಸರಿಯೇ. ಸರಳ ಕಥಾ ಹಂದರ ಹೆಣೆದಿದ್ದರೆ “ದಾಟು” ಸಾಧಾರಣ ಕಮರ್ಷಿಯಲ್ ಸಿನೆಮಾ ಆಗುತ್ತಿತ್ತು. ಆದರೆ ಭೈರಪ್ಪ ಅವರು ಒಳ್ಳೆಯ ದರ್ಜೆ ಕಾದಂಬರಿಗೆ ಬೇಕಾದ ಸಂಕೀರ್ಣತೆಯನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ.

ಜಾತಿ ವೈಮನಸ್ಯ, ತನ್ನ ಮೇಲಾಟ, ಇದಿರ ಹಳಿಕೆ, ಇವೆಲ್ಲಾ ಬೇರೆ ಬೇರೆ ಪಾತ್ರಗಳ ಮೂಲಕ ನಮಗೆ ಸಿಗುತ್ತದೆ.  ಸತ್ಯಭಾಮಾ ಸಹ ಕಾದಂಬರಿಯ ಬಹುಪಾಲು ಇದೇ ಜಿಜ್ಞಾಸೆಯಲ್ಲಿರುತ್ತಾಳೆ. ಅವಳು ಆತ್ಮಾವಲೋಕನದ ರೂಪದಲ್ಲಿ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾ ಬೆಳೆಯುತ್ತಾಳೆ.  ಬೇರೆಯವರು ನಿತ್ಯ “ರಾಜ”ಕಾರಣದಲ್ಲಿ ಸ್ವಕಾರ್ಯ ಸಾಧನೆಯಲ್ಲಿ ಅದೇ ಪ್ರಶ್ನೆಗಳನ್ನು ಕೇಳುತ್ತಾರೆ.  ಅವಳು ಉತ್ತರ ಹುಡುಕಲು ಪ್ರಯತ್ನಿಸುತ್ತಾಳೆ, ಅವಳ ಸಹಪಾತ್ರಗಳು ಅಲ್ಲೀವರೆಗೂ ಹೋಗುವುದು ಕಡಿಮೆ.  ಹೀಗೆ ಹೇಳಿ ನಿಮ್ಮಲ್ಲಿ ಸತ್ಯಭಾಮಾಳ ತಲೆಯ ಮೇಲೆ ಕೋಡುಗಳಿತ್ತು ಎಂಬ ಭಾವನೆ ಮೂಡಿಸುವ ಉದ್ದೇಶವಿಲ್ಲ.  ನೀವು ಓದಿದಾಗ (ಕೇಳಿದಾಗ) ಸತ್ಯಭಾಮಾಳ ಪಾತ್ರದ ಓರೆಕೋರೆಗಳ ಪರಿಚಯ ಆಗುತ್ತದೆ.  ಕೋಡುಗಳಿದ್ದರೂ ಅದು ಓರೆಕೋರೆಯೇ ಆಗುತ್ತದೆ. ಇಲ್ಲಿ ಹೇಳಿದರೆ ಅಷ್ಟು ಸ್ವಾರಸ್ಯ ಇರುವುದಿಲ್ಲ.  ಸತ್ಯಭಾಮಾಳ ಅಪ್ಪ ಕಾದಂಬರಿ ಬೆಳೆದಂತೆ ಕೊಂಚಮಟ್ಟಿಗೆ “ಸ್ವಂತ ಲೋಕ ವಿಹಾರಿ” ಆಗಲೂ ಸಹ ಜಾತಿಪಾತವೇ ಕಾರಣವಾಗುವುದು ನಿಮಗೆ ಗೊತ್ತಾಗುತ್ತದೆ.  ಆದರೆ, ಈ ಜಾತಿ ಪ್ರಪಂಚವು (ಜಾತಿ ಪ್ರಜ್ಞೆ ಎನ್ನಲೇ?) ಒಬ್ಬೊಬ್ಬರಲ್ಲಿ ಒಂದೊಂದು ಬಗೆಯ ಪ್ರತಿಕ್ರಿಯೆ,  ಪ್ರತೀಕಾರ, ಪ್ರತಿಷ್ಠೆಯ ರೂಪಗಳನ್ನು ಪಡೆವ ರೀತಿಯನ್ನು “ದಾಟು” ಕಾದಂಬರಿಯು ಚೆನ್ನಾಗಿ ಕಟ್ಟಿಕೊಡುತ್ತದೆ ಎನ್ನಬಹುದು.

Bhyrappa_Daatu“ದಾಟು”ವಲ್ಲಿ ದಲಿತರು (ಅದರಲ್ಲೂ ಹೊಲೆಯ ಮಾದಿಗರು) ಗಾಂಧೀಜಿ ವಿಚಾರಗಳಿಂದ ಪ್ರಭಾವಿತರಾಗಿ ಜೀವನ ದೃಷ್ಟಿಯಲ್ಲಿ ಬದಲಾವಣೆಗಳನ್ನು ರೂಢಿಸಿಕೊಳ್ಳುವ ಉದಾಹರಣೆ ಸಿಗುತ್ತದೆ.  ಅದೇ ಧಾಟಿಯಲ್ಲಿರುವಾಗ, ತಾವೇ ನ್ಯಾಯ ನಿರ್ಣಯ, ನಿಷ್ಕರ್ಷೆಗೆ ಕೈ ಹಾಕುವ ದಲಿತ ಮನಸ್ಸುಗಳೂ ಸಿಗುತ್ತವೆ.  ಎಲ್ಲರೊಂದಿಗೂ ಸತ್ಯಭಾಮಾಳ ಒಡನಾಟ ಇರುತ್ತದೆ.  ಅವಳಿಂದ ಅವರು, ಅವರಿಂದ ಅವಳು ಪ್ರಭಾವಿತರಾಗುವಾಗ ಓದುಗರಲ್ಲಿ ತಮ್ಮದೇ ಸ್ವಂತ ಅನುಭವಗಳ ನೆನಪು ಬಂದರೆ ಕಾದಂಬರಿಯು ಕೆಲಸ ಮಾಡುತ್ತಿದೆ ಎಂದು ಕೊಳ್ಳಬಹುದು. 

ನಾನು ಇಲ್ಲೀವರೆಗೂ ನಿಮಗೆ ಸತ್ಯಭಾಮಾಳ ಹೆಸರನ್ನು ಹೊರತು ಪಡಿಸಿ ಬೇರ್ಯಾರನ್ನೂ ಹೆಸರಿಟ್ಟು ಪರಿಚಯಿಸಿಲ್ಲ.  ಆದರೆ, ಸತ್ಯಭಾಮಾಳಷ್ಟೇ ಗತ್ತು ಉಳ್ಳ, ಅವಳಿಗಿಂತ ಹೆಚ್ಚಿನ ಜೀವನಾನುಭವ ಉಳ್ಳ (ಸತ್ಯಭಾಮಾಗಿಂತ ಒಂದು ತಲೆ ಹಿಂದಿನವಳು) ಮತ್ತೊಂದು ಹೆಣ್ಣು ಪಾತ್ರವನ್ನು ಭೈರಪ್ಪ ಕೊಟ್ಟಿದ್ದಾರೆ.  ಅದು ಮಾದಿಗರ ಹೆಣ್ಣು ಮಾತಂಗಿ ಯ ಪಾತ್ರ.  ನನ್ನ ಪ್ರಕಾರ ಕಾದಂಬರಿಯಲ್ಲಿ ಸತ್ಯಭಾಮಾಳ ಪಾತ್ರ ಕೆಲವು ಬಾರಿ ಕೃತಕ ಎನ್ನಿಸಬಹುದು.  ಆದರೆ, ಮಾತಂಗಿಯ ಪಾತ್ರ ಇಡೀ ಕಾದಂಬರಿಯಲ್ಲಿ ಎಲ್ಲಿ ಬಂದರೂ ಓದುಗರ ಮನಸ್ಸು ಮಿಡಿಯದಿದ್ದರೆ ಆ ಓದುಗ “ದಾಟು”ವುದು ವ್ಯರ್ಥ.   

ಸತ್ಯಭಾಮೆಯ ನಡೆ, ನುಡಿ, ನಿರ್ಣಯಗಳನ್ನು ಅವಳ ಸ್ಥಾನದಲ್ಲಿ ಇನ್ನಾವುದೇ ಗಂಡು ಪಾತ್ರ ವಹಿಸಿಕೊಂಡಿದ್ದರೆ “ದಾಟು”ವುದಕ್ಕೆ ಇರುವ ಅಡ್ಡಿಗಳನ್ನು ಭೈರಪ್ಪನವರು ಪ್ರತಿಪಾದಿಸುವುದಕ್ಕೆ ಕಷ್ಟವಾಗುತ್ತಿತ್ತು.  ಹೆಣ್ಣಾರು? ಗಂಡಾರು? ಎಂಬ ಪ್ರಶ್ನೆಗಳನ್ನೂ ಜಾತಿ ತಿಕ್ಕಾಟಗಳ ಮಧ್ಯೆ ಸೇರಿಸಿಕೊಂಡರೆ ದಾಟಬೇಕಾಗಿರುವ ಕಂದರ ಎಷ್ಟು ದೊಡ್ಡದು ಎಂದು ಓದುಗನಿಗೆ ಗೋಚರಿಸಬಹುದು.  ಕಾದಂಬರಿಕಾರರಾಗಿ ತಾವೇ ನ್ಯಾಯ ಹೇಳುವ ತುಡಿತ ಭೈರಪ್ಪನವರಲ್ಲಿ ಇರುವುದು ಕೇಳುತ್ತದೆ.  ಆದರೆ ಅವರು ನ್ಯಾಯಾನ್ಯಾಯ ನಿರ್ಣಯ ಮಾಡುವುದಿಲ್ಲ. ಸತ್ಯಭಾಮೆಯೂ ಸಹ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾಳೆ, ಅಥವಾ ಬೇರೆಯವರಲ್ಲಿ ವಿನಂತಿಸಿಕೊಳ್ಳುತ್ತಾಳೆ.  ಅರ್ಧಬಂರ್ಧ ಉತ್ತರಗಳು ಕೆಲವರ ಸಾವಿನಲ್ಲಿ ಸಿಗುತ್ತದೆ.  ಆ ಸಾವುಗಳ ತುಲನೆಯನ್ನೂ ಓದುಗ ಮಾಡಬಹುದು. ಅದು ಒಳ್ಳೆಯ ಚಟುವಟಿಕೆ ಎಂಬುದೇ ನನ್ನ ಆಂಬೋಣ.  ದಾಟುವುದು ಕಷ್ಟ ಎನಿಸುವ ಮುಂಚೆ ನಿಮ್ಮ ಮನಸ್ಸಿನಲ್ಲಿ ಪ್ರವಾಹ ಉಕ್ಕಿ ಬಂದರೂ ನನಗೆ ಆಶ್ಚರ್ಯವಿಲ್ಲ.  ಓದಿ, ದಾಟಿ ನೋಡಿ. 

ಜೊತೆಗೆ ಇಂದಿನ “ಆಡಿಯೋ ಪುಸಕ್ತ” ಯುಗದಲ್ಲಿ, ತೂಕಡಿಸುತ್ತಿದ್ದ ನನ್ನನ್ನು ಎಚ್ಚರಗೊಳಿಸುತ್ತಾ ನನ್ನವಳು ಅತ್ಯುತ್ತಮವಾಗಿ ಈ ಕಥೆಯನ್ನು ಹೇಳಿದ್ದೂ ನನ್ನಲ್ಲಿ ಅತೀವ ಸಂತಸ ಉಂಟುಮಾಡಿದೆ.


Advertisements

The Citizen State of Karnataka: ಕರ್ನಾಟಕದ ನೆಲ ನಂಬುವ ಜನರ ಜಾಡು ಹಿಡಿದು

What constitutes citizenship of a state?  Who can be called a “true citizen”? These are questions of global importance today, in a world where every person has multiple identities and when people and populations ebb and flow like never before.  To know what I mean by the word “true” or “truth”, you should read another article on truth.  But, assuming that all of us vaguely understand what “true” stands for, I am going to define 5 categories of people and their traits, and I provide a critique of citizenship statuses in a state like Karnataka (a state within the Indian union).  Any attempt to categorise the human condition will be flawed in some way. Hence, these categories may be objectionable to some people. Please also see that those who object will belong to one of the five categories (or a sixth category if you like). They are free to choose.  

ಒಂದು ರಾಜ್ಯದ ಪೌರತ್ವ ಪಡೆಯುವುದಕ್ಕೆ ಮಾನದಂಡಗಳೇನು? ನಿಜಪೌರ ಯಾರು? ಇಂಥ ಪ್ರಶ್ನೆಗಳು ಈವತ್ತಿನ ನಮ್ಮ ಪ್ರಪಂಚದಲ್ಲಿ ಬಹಳ ಪ್ರಸ್ತುತ.  ಒಬ್ಬ ವ್ಯಕ್ತಿಯು ತನ್ನದೆಂದು ಅಧಿಕೃತವಾಗಿ ಹೇಳಿಕೊಳ್ಳಲು ಸಾಧ್ಯವಿರುವ ವೇಷಗಳು, ಭೂಷಣಗಳು, ಮತ್ತು ದೇಶಗಳ ಸಂಖ್ಯೆ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ.  ನಿಜಪೌರ ಎಂಬಲ್ಲಿ “ನಿಜ”ದ ಅರ್ಥವೇನು ಎಂದು ನೀವು ಕೇಳಬಹದು.  ಅದಕ್ಕೆ ಉತ್ತರವನ್ನು ನಾನು ಇನ್ನೊಂದು ಲೇಖನದಲ್ಲಿ ಚರ್ಚಿಸಿದ್ದೇನೆ.  ಈ ಲೇಖನದಲ್ಲಿ ನಿಮ್ಮೆಲ್ಲರಿಗೂ “ನಿಜ” ಎಂಬ ಪದದ ಅರ್ಥ ಗೊತ್ತಿದೆ ಎಂದು ಭಾವಿಸಿಕೊಂಡು ಕರ್ನಾಟಕ (ಭಾರತ ದೇಶದಲ್ಲಿ ತನ್ನದೇ ಆದ ಇತಿಹಾಸ ಮತ್ತು ಇರವು ಉಳ್ಳ) ರಾಜ್ಯದಲ್ಲಿ ಇಂದು ವಾಸಿಸುತ್ತಿರುವ ಜನರನ್ನು ಬೇರೆ ಬೇರೆ ವಿಧದ ಜನರನ್ನಾಗಿ ವಿಂಗಡಿಸಿ ವಿಶ್ಲೇಷಿಸುವ ಪ್ರಯತ್ನವನ್ನು ಇಲ್ಲಿ ಮಾಡಿದ್ದೇನೆ.  “ಮನುಷ್ಯ ಸ್ಥಿತಿ“ಯನ್ನು ಯಾವುದೇ ಆಧಾರದ ಮೇಲೆ ವರ್ಗೀಕರಿಸುವ ಪ್ರಯತ್ನ ಒಂದಲ್ಲ ಒಂದು ರೀತಿಯಲ್ಲಿ ಊನವುಳ್ಳ ಪ್ರಕ್ರಿಯೆಯೇ ಆಗಿರುತ್ತದೆ.  ಈ ಮಿತಿ ಇದ್ದರೂ ಸಹ, ಕೆಳಕಂಡ 5 ವಿಧದ ಜನರನ್ನು ಕರ್ನಾಟಕದಲ್ಲಿ ನಾನು ಕಂಡಿದ್ದೇನೆ. ನನ್ನ ಈ ಪ್ರಯತ್ನದಲ್ಲಿ ಲೋಪ ಇದ್ದೇ ಇರುತ್ತದೆ.  ಆದರೆ,  ಆ ಲೋಪವನ್ನು ಗುರ್ತಿಸಬಹುದೇ ಹೊರತು ಈ ಪ್ರಕ್ರಿಯೆಯೇ ತಪ್ಪು ಎಂದು ಹೇಳುವುದು ಸಾಧ್ಯವಿಲ್ಲ. ಹಾಗೆ ಹೇಳುವವರೂ ಸಹ ನಾನು ವಿಂಗಡಿಸಿರುವ 5 ಜನವಿಧಗಳಲ್ಲಿ ಒಂದು ಗುಂಪಿಗೆ ಸೇರುವಂಥವರೇ ಆಗಿರುತ್ತಾರೆ.  ಅವರವರ ಆಯ್ಕೆ ಅವರಿಗೇ ಬಿಟ್ಟದ್ದು.  

True Citizen:  He or she is a person who trusts the land he lives in, speaks and transacts in the language of the land, and has no conflicts of interest in matters concerning the welfare of his home land (home state). A true citizen need not be a citizen of Karnataka by birth. He or she need not be fully aware of Karnataka’s history (glories and ignominies of the past).  A long-term permanent resident of Karnataka is a true citizen when he or she genuinely trusts the land and the land also trusts him/her completely (the land is a hold-all phrase for the waters, the air, the forests, the wild life, the languages, and the true citizens of that land).  True citizens always transact in one of the languages rooted in the state.  They pay taxes to the state’s exchequer (if they are taxable), and will uphold state identity and state interests in any situation within India or outside India.  True citizens have immense respect for their environment and they care for their environment (respect for the land is the first Trust Building Measure). They converse with their children in one of the languages rooted in the state they live in. They will ensure their children become fluent users (spoken and written form) of the language of the land. They respect visitors from other states and will go out of their way to help tourists. Those who serve the interests of the home state by being short-term visitors to other states and countries (without harming the place they are inhabiting, without devious schemes), those people will remain true citizens of Karnataka. However, a small number of true citizens may exploit or mistreat temporary visitors and may provide fodder for “national media” to show Karnataka in poor light. Those that damage Karnataka’s public properties (for whatever cause) and cause bodily harm to other residents of the state, do not deserve their “true citizen” status. They must be expunged from the land in an exemplary fashion. 

“ಟ್ರೂ ಸಿಟಿಝೆನ್” (ನಿಜಪೌರ) ಗುಂಪನ್ನು ಕನ್ನಡದಲ್ಲಿ ಕೇವಲ ಒಂದು ಸಾಲಿನಲ್ಲಿ ವ್ಯಾಖಾನಿಸಬಹುದು. “ಟ್ರೂ ಸಿಟಿಝೆನ್ಸ್” ಅಂದರೆ “ನೆಲ ನಂಬುವ ಜನ”.  ಅಂದರೆ, ಇವರು ತಮ್ಮ ನೆಲ, ನೀರು, ಗಾಳಿ, ಭಾಷೆ, ಕಾಡು, ಮತ್ತು ಜೀವ ಸಂಪತ್ತನ್ನು ನಂಬಿರುತ್ತಾರೆ.  ಅದೇ ತೆರನಾಗಿ ಆ ನೆಲವೂ ಅವರನ್ನು ನಂಬಿರುತ್ತದೆ (ಹಾಗಾಗಿ ನಾನು “ನೆಲ+ಅನ್ನು” ಎಂಬ ಪ್ರಯೋಗ ಮಾಡಿಲ್ಲ).  ಕರ್ನಾಟಕ ಮೂಲವುಳ್ಳ ಯಾವುದಾದರೂ ಒಂದು ಭಾಷೆಯನ್ನು ತಮ್ಮ ನಿತ್ಯ ಜೀವನಕ್ಕೆ ಬಳಸುತ್ತಾರೆ, ತಮ್ಮ ಮಕ್ಕಳಿಗೂ ಕಲಿಸುತ್ತಾರೆ. ಕರ್ನಾಟಕದ ಹಿತವನ್ನು ಎಲ್ಲ ರೀತಿಯಿಂದಲೂ ಕಾಯ್ದುಕೊಳ್ಳಲು ಬದ್ಧರಾಗಿರುತ್ತಾರೆ. ನೆಲ ನಂಬುವ ಜನರು ಆ ನೆಲದಲ್ಲೇ ಹುಟ್ಟಬೇಕು, ಅಥವಾ ಆ ನೆಲದಲ್ಲೇ ಆಡಿ ಬೆಳದಿರಬೇಕು ಎಂಬ ನಿಯಮವಿಲ್ಲ.  ನೆಲದ ನಿಯಮಗಳನ್ನು ಮನಃಪೂರ್ವಕವಾಗಿ ಮೈಗೂಡಿಸಿಕೊಂಡ ಯಾರೇ ಆಗಲೀ ಆತನನ್ನ ಅಥವಾ ಅವಳನ್ನ ನೆಲವು ನಂಬುತ್ತದೆ. ನೆಲವನ್ನು ಗೌರವಿಸುವುದು ನೆಲ ನಂಬುಗೆಯ ಕಾರ್ಯಗತಗೊಳಿಸುವ ಮೊದಲ ಹೆಜ್ಜೆ. ಆ ಗೌರವ ಬೆಳೆಸಿಕೊಂಡವರು ಮಾತ್ರ ನೆಲದ ಪರಿಸರವನ್ನು ಶುಚಿಯಾಗಿ ಇಟ್ಟಿರುತ್ತಾರೆ. ತಮ್ಮದಲ್ಲದ ಪ್ರದೇಶಗಳಿಗೆ ತಾತ್ಕಾಲಿಕ ಅವಧಿಗೆ ಭೇಟಿ ನೀಡಿ ತನ್ನ ಸ್ವಂತ ನಾಡಿನ ಏಳ್ಗೆಗಾಗಿ ದುಡಿಯುವ ಜನರೂ ನೆಲ ನಂಬುವ ಜನರೇ ಆಗಿರುತ್ತಾರೆ. ಆದರೆ ಈ ಜನರಲ್ಲಿ ತಾವು ಭೇಟಿ ನೀಡುತ್ತಿರುವ ಸ್ಥಳಕ್ಕೆ ತೊಂದರೆ ಉಂಟುಮಾಡುವ ಅಥವಾ ಇನ್ನಾವುದೇ ವಿಷಮ ಮನಸ್ಥಿತಿಯ ಆಸೆಗಳು ಇರಬಾರದು.  ನೆಲ ನಂಬುವ ಕೆಲವೇ ಕೆಲವರು ತಮ್ಮ ನೆಲಕ್ಕೆ ಬರುವ ಅತಿಥಿಗಳು, ಪ್ರವಾಸಿಗಳನ್ನು ಕೆಟ್ಟ ರೀತಿಯಲ್ಲಿ ನೋಡಿ, ಅಥವಾ ಅವರಿಗೆ ಅಪಚಾರವೆಸಗಿ ಕರ್ನಾಟಕಕ್ಕೆ ಕೆಟ್ಟ ಹೆಸರು ತರುವಂಥವರೂ ಆಗಿರುತ್ತಾರೆ. ಅಂಥವರು ನೆಲ ನಂಬುಗೆಗೆ ಅನರ್ಹರು.  ಅವರನ್ನು ಅದೇ ನೆಲದಲ್ಲಿ ಮಣ್ಣಾಗಿಸಿ ಇತರರಿಗೆ ಎಚ್ಚರಿಕೆ ಕೊಡಬಹುದು.  

True Citizen

Permanent Resident:  He or she is a person who has lived in Karnataka for many years and ticks almost all the boxes of eligibility criteria for becoming a True Citizen.  A permanent resident need not be a citizen of Karnataka by birth.  Their forefathers and mothers may have immigrated to Karnataka many decades or hundreds of years ago.  These permanent residents of Karnataka have not only earned their living in Karnataka, would have also learnt to speak and transact in one of the languages rooted in Karnataka. They may converse with their children in their ancestral tongue, but they are likely to encourage their children to learn the local languages, adopt a local-like life and their children will be on their way to becoming true citizens although may never become a true citizen for other reasons. The main reason for permanent residents falling short of becoming true citizens is that they don’t trust the land they are part of. They can’t reconcile the fact that their ancestral root is somewhere else, and deep down, they have conflicts of interest. They struggle (not in public, but within themselves) to be a true citizen of Karnataka because they may rate some other identity (caste, religion, ancestry etc) more highly than their identity as a citizen of Karnataka. They may fail to represent Karnataka when they are in other states within the Indian union or outside India. Despite this, the land values them as its own.

“ಪರ್ಮನೆಂಟ್ ರೆಸಿಡೆಂಟ್” ಎಂಬ ವರ್ಗಕ್ಕೆ ಸೇರಿದವರನ್ನು ಕನ್ನಡದಲ್ಲಿ ಸರಳವಾಗಿ “ನೆಲ ಉಳಿಸಿಕೊಂಡ ಜನ” ಎನ್ನಬಹುದು.   ಈ ಜನರ ಪೂರ್ವಿಕರು ಬಹಳ ವರ್ಷಗಳಿಂದ, ಶತಮಾನಗಳಿಂದ ಕರ್ನಾಟಕದಲ್ಲಿ ನೆಲೆಸಿರುತ್ತಾರೆ.  ಇವರೂ ಸಹ ಹುಟ್ಟಿನಿಂದಲೇ ಕರ್ನಾಟಕದವರಾಗಿರಬೇಕಿಲ್ಲ. ಇವರು ಕರ್ನಾಟಕದಲ್ಲಿ ತಮ್ಮ ಬದುಕು ಕಟ್ಟಿಕೊಂಡಿರುವುದಷ್ಟೇ ಅಲ್ಲದೆ, ಈ ನೆಲದ ಭಾಷೆಯನ್ನ ತಮ್ಮ ಮಕ್ಕಳಿಗೆ ಹೇಳಿಕೊಟ್ಟಿರುತ್ತಾರೆ. ಈ ನೆಲದ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಪ್ರೇರೇಪಿಸಲೂಬಹುದು.  ಆದರೂ, ನೆಲವು ಇವರನ್ನು ನಂಬಿದರೂ ಇವರಿಗೆ ನೆಲದಲ್ಲಿ ಪೂರ್ಣ ನಂಬಿಕೆ ಇರುವುದು ತುಂಬಾ ಕಷ್ಟ. ತಾವು ಈಗ ಇರುವ ನೆಲದ ಋಣಕ್ಕಿಂತ ಅವರಿಗೆ ಇನ್ನಾವುದೋ ಹಳೆಯ ಗುರುತಿನ ಮೇಲೆ (ಜಾತಿ, ಧರ್ಮ) ವ್ಯಾಮೋಹ ಇನ್ನೂ ಇರುವ ಸಾಧ್ಯತೆ ಹೆಚ್ಚು. ಪೂರ್ವಿಕರ ಮೂಲ ಸಂಸ್ಥಾನದ ಬಗ್ಗೆ ಮಮತೆ ಇರುವುದು ತಪ್ಪಲ್ಲದಿದ್ದರೂ, ಇವರಿಗೆ ಈಗಿರುವ ನೆಲದ ನಂಬುಗೆಗಿಂತ ಆ ಬೇರೆ ಲಂಗರುಗಳೇ ಹೆಚ್ಚು ಪ್ರಿಯವಾಗಿರುವ ಕಾರಣ, ಇವರು “ನೆಲ ನಂಬುವ ಜನ” ಅಥವಾ “ಟ್ರೂ ಸಿಟಿಝೆನ್” ಆಗುವುದಕ್ಕೆ ಸಾಧ್ಯ ಆಗುವುದಿಲ್ಲ. ಕರ್ನಾಟಕದ ಹೊರಗಿರುವಾಗ ಕರ್ನಾಟಕದ ನಿಲುವನ್ನು ಶಕ್ತವಾಗಿ ಬಿಂಬಿಸಲಾಗದೆ ಒದ್ದಾಡುವ ಇವರನ್ನು ನೆಲವು ಉಳಿಸಿಕೊಂಡರೂ, ನೆಲವನ್ನು ಇವರು ಉಳಿಸಿಕೊಳ್ಳುವುದು ಬಹಳ ಅಪರೂಪ.  ಹಾಗಾದಾಗ ಇವರೂ ಸಹ “ನೆಲ ನಂಬುವ ಜನ”ರಾಗಿ ಭಡ್ತಿ ಪಡೆಯಬಹುದು.    

Permanent Guest (the dangerous breed): He or she can be a type of metic. A metic in ancient Greece was someone who was a long-term resident of a city or a state, economically integrated, but politically and morally separated from the citizenry. Some of these people are very rich, holding influential public and private positions, and may have bought their way (through philanthropy) into societal acceptance. Some of them can be working class, who are getting wealthier and wealth has made them aloof.  Some may have “true citizen” ancestors, but through shear negligence and stupidity, they would have relinquished their identity in pursuit of short-term material wealth and patronage. A few of them can be intellectuals, who feel they are “GLOBAL CITIZENS” but in reality, they are rootless people. In ancient Greece, metics were denied citizenship of the state but in modern Karnataka, these permanent guests of Karnataka assert themselves because they are entitled to citizenship rights as Indians. Permanent guests don’t want to see themselves as loyal to the political and cultural cause of the state they live in. They are happy to drink the water from the rivers flowing in this land. They breath the air here.  But, having lived in Karnataka for many years (decades), a permanent guest never learns to speak or transact in one of the local languages. Permanent guests earn their living in Karnataka, but they do not enjoy any trust with true citizens. They may (or may not) pay taxes in Karnataka and always feel entitled to “their kind of life” anywhere they go within or outside Karnataka. They have business-like concern for Karnataka’s welfare. While most of them stay disconnected from the society they live in, some of them even abuse “true citizens” when the true citizens do not know Hindi, English or any other non-Karnataka language. Extremely rich permanent guests reside in gated-communities in urban areas, i.e., in high rise apartments usually built on lake beds,  or in artificially accumulated colonies of people of similar external origins, or in grand villas built on farm land in city outskirts. Such permanent guests are completely secluded from their societies, living in their own bubble.  The children of privileged permanent guests go to private schools (teaching English and Hindi), which blatantly ignore state value systems. If permanent guests are poor, they work hard when they can, but do not develop any emotional links with the land that has given them jobs. Hence, permanent guests simply use the land they live in.  They never trust the land, and the land will make a mistake if it trusts them. 

“ಪರ್ಮನೆಂಟ್ ಗೆಸ್ಟ್” ಗುಂಪಿಗೆ ಸೇರಿದ ಜನರನ್ನು ಕನ್ನಡದಲ್ಲಿ “ನೆಲ ಬಳಸಿಕೊಂಡ ಜನ” ಎನ್ನಬಹುದು. ಇವರದು ಬಹಳ ಅಪಾಯಕಾರಿ ಗುಂಪು.   ಪ್ರಾಚೀನ ಗ್ರೀಕ್ ದೇಶದಲ್ಲಿ (ಕ್ರಿ. ಪೂ. ೫ ನೇ ಶತಮಾನ) “ಮೆಟಿಕ್” ಎಂಬ ವರ್ಗದ ಜನರಿದ್ದರಂತೆ.  ಮೆಟಿಕ್ ಗಳು ಆರ್ಥಿಕವಾಗಿ ತಮ್ಮ ಸಮಾಜದಲ್ಲಿ ಒಂದುಗೂಡಿದ್ದರೂ, ರಾಜಕೀಯ-ವೈಚಾರಿಕವಾಗಿ ಮತ್ತು ನೈತಿಕವಾಗಿ ಬೇರೆಯೇ ಆಗಿರುತ್ತಾರೆ.  ಇವರಲ್ಲಿ ಕೆಲವರು ಅತ್ಯಂತ ಶ್ರೀಮಂತರಾಗಿದ್ದು, ಸಾರ್ವಜನಿಕವಾಗಿ ಉನ್ನತ ಹುದ್ದೆಗಳಲ್ಲಿ ಇರುವವರಾಗಿರುತ್ತಾರೆ.  ತಮ್ಮ ಆರ್ಥಿಕ ಬಲದಿಂದಲೇ, ತಮ್ಮ ದಾನ-ಧರ್ಮದ ಹೆಸರಿನಿಂದಲೇ ತಾವಿರುವ ನೆಲಮಾನಸದಲ್ಲಿ ಜಾಗವನ್ನು ಖರೀದಿಸಿರುತ್ತಾರೆ.  ಇವರಲ್ಲಿ ಕೆಲವರು ಕಾರ್ಮಿಕ ವರ್ಗದವರೂ ಇರಬಹುದು. ಕೆಲಸಕ್ಕಾಗಿ ಗುಳೆ ಬಂದು ಶಾಶ್ವತವಾಗಿ ಈ ನೆಲದಲ್ಲಿ ನೆಲೆಯೂರಿ, ತಮ್ಮ ಸ್ಥಿತಿ ಉತ್ತಮಗೊಂಡಷ್ಟೂ ನೆಲದಿಂದ ವಿಮುಖರಾಗುತ್ತಾ ಹೋಗುತ್ತಾರೆ.  ಮೆಟಿಕ್ ಗಳಲ್ಲಿ ಕೆಲವರು ದಿಕ್ಕು ತಪ್ಪಿದ ವೈಚಾರಿಕ ನೆಲೆಯಲ್ಲಿ ತಮ್ಮನ್ನು ತಾವು “ವಿಶ್ವ ಮಾನವ”ರೆಂದು ಭ್ರಮಿಸಿಕೊಂಡಿದ್ದರೂ, ವಾಸ್ತವದಲ್ಲಿ ಅವರು ಬೇರಿಲ್ಲದ ಜನರಾಗಿರುತ್ತಾರೆ. ಇವರಲ್ಲಿ ಕೆಲವರು “ನೆಲ ನಂಬುವ ಜನ”ರ ಪರಂಪರೆಗೆ ಸೇರಿದವರಾಗಿರಬಹುದು.  ಆದರೆ ತಮ್ಮ ವೈಯಕ್ತಿಯ ಲಾಭಕ್ಕಾಗಿ ಅಥವಾ ಅಧಿಕಾರದಲ್ಲಿರುವವರನ್ನು ಓಲೈಸುವುದಕ್ಕಾಗಿ ತಮ್ಮ ನೆಲ ನಂಬುಗೆಯನ್ನು ಬಲಿ ಕೊಟ್ಟಿರುತ್ತಾರೆ. ಪ್ರಾಚೀನ ಗ್ರೀಕ್ ಸಮಾಜದ ಮೆಟಿಕ್ ಗಳಿಗೆ ಅಲ್ಲಿನ ಸಮುದಾಯ ಪೌರತ್ವ ಕೊಟ್ಟಿರಲಿಲ್ಲ.  ಆದರೆ, ಇಂದಿನ ಕರ್ನಾಟಕದ ನೆಲ ಬಳಸಿಕೊಳ್ಳುವ ಜನರು ಎಲ್ಲೆಡೆಯೂ ತಮ್ಮ ಹಕ್ಕು ಸ್ಥಾಪಿಸಲು ಭಾರತೀಯತೆಯನ್ನು ಅಸ್ತ್ರವಾಗಿಸಿಕೊಂಡಿದ್ದಾರೆ.  ಈ ಜನ ಕರ್ನಾಟಕದ ಉಪ್ಪು ತಿಂದು ಕರ್ನಾಟಕದ ಹಿತ ಕಾಯದೇ ಹೋಗುವ ಜನ.  ಹತ್ತಾರು ವರ್ಷಗಳು ಕರ್ನಾಟಕದಲ್ಲೇ ಇದ್ದರೂ ಇಲ್ಲಿನ ಯಾವ ಭಾಷೆಯನ್ನೂ ಕಲಿಯದೆ ಕೇವಲ ಹಿಂದಿ, ಇಂಗ್ಲಿಷ್, ಅಥವಾ ಇನ್ನಾವುದೇ ಕರ್ನಾಟಕೇತರ ಭಾಷೆಯನ್ನು ನೆಚ್ಚಿಕೊಂಡಿರುತ್ತಾರೆ. ಈ ನೆಲದಲ್ಲಿ ದುಡಿಮೆ ಮಾಡಿದರೂ “ನೆಲ ನಂಬುಗೆ”ಯನ್ನು ಬೆಳೆಸಿಕೊಳ್ಳುವುದಿಲ್ಲ.  ಈ ನೆಲದಲ್ಲಿ ತೆರಿಗೆ ಕಟ್ಟಿದಾಕ್ಷಣ ಇಲ್ಲಿ ತಾವು ಏನು ಬೇಕಾದರೂ ಮಾಡಬಹುದು, ಹೇಗೆ ಬೇಕಾದರೂ ಇರಬಹುದು ಎಂಬ ಧೋರಣೆ ಉಳ್ಳವರು.   ಇವರು ಕರ್ನಾಟಕದ ನೆಲವನ್ನು ವ್ಯವಹಾರದ ದೃಷ್ಟಿಯಿಂದ ಮಾತ್ರ ನೋಡಲು ಶಕ್ತರು. ತಮ್ಮ ಸುತ್ತಲಿನ ಸಮಾಜದಿಂದ ದೂರವೇ ಉಳಿದುಕೊಳ್ಳುವ ಈ ಜನ ಹಣವಂತರಾಗಿದ್ದಲ್ಲಿ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಗಗನಚುಂಬಿ ಅಪಾರ್ಟ್ಮೆಂಟ್ ಸಂಕೀರ್ಣಗಳಲ್ಲಿ ವಾಸಿಸುತ್ತಾರೆ. ಇಲ್ಲವಾದರೆ ಪಟ್ಟಣಗಳ ಹೊರ ವಲಯದಲ್ಲಿ ತಮ್ಮ ಮೂಲ ನಾಡಿನವರನ್ನು ಕರೆತಂದು ತಮ್ಮದೇ ಕಾಲೋನಿ ಮಾಡಿಕೊಳ್ಳುತ್ತಾರೆ, ಇಲ್ಲವಾದರೆ ಬೇಸಾಯದ ಭೂಮಿಯನ್ನು ಮನೆ ಕಟ್ಟುವುದಕ್ಕೆ ಬದಲಾಯಿಸಿಕೊಂಡು ಬಂಗಲೆ ಕಟ್ಟಿಕೊಳ್ಳುತ್ತಾರೆ. ಈ ಜನರ ಮಕ್ಕಳು ನೆಲದಿಂದ ದೂರ ಕಾಯ್ದುಕೊಳ್ಳುವ ಖಾಸಗಿ ಶಾಲೆಗಳಿಗೆ ಹೋಗುತ್ತಾರೆ.  ಬಡವರಾದರೆ, ಮೈ ಮುರಿದು ದುಡಿಯುತ್ತಾರಾದರೂ ಅವರ ದುಡಿಮೆಗೆ ಜಾಗ ಕೊಟ್ಟ ನೆಲಕ್ಕಿಂತ ಅವರು ಬಿಟ್ಟು ಬಂದ ನೆಲವನ್ನು, ಭಾಷೆಯನ್ನು ಮನಸ್ಸಿನಲ್ಲಿ ಅಪ್ಪಿಕೊಂಡಿರುತ್ತಾರೆ. ಹೀಗೆ, ಪರ್ಮನೆಂಟ್ ಗೆಸ್ಟ್ ಎಂಬ ಈ ಜನ ನೆಲವನ್ನು ಬಳಸಿಕೊಳ್ಳುತ್ತಾರೆ.  ನೆಲವು ಇವರನ್ನು ಬಳಸಿಕೊಂಡರೂ ಇವರಿಗೆ ನೆಲದರಿವು ಮೂಡುವುದಿಲ್ಲ (ಬಳಸು ಎಂಬ ಪದದ ಇನ್ನೊಂದು ಅರ್ಥದಲ್ಲಿ).  ನೆಲದ ನಂಬುಗೆಗೆ ಇವರೂ ಸಹ ಅರ್ಹರಲ್ಲ.           

Tourist or Temporary Visitor (the Welcome category): United Nations defines tourism as a social, cultural and economic phenomenon which entails the movement of people to countries or places outside their usual environment for personal or business/professional purposes. These people are called visitors and tourism has to do with their activities. A visitor (domestic, international, inbound or outbound) is classified as a tourist (or visitor), if his/her trip includes a few days stay, or a stay for a single day in a non-native place. A temporary visitor is a traveller taking a trip to a destination outside his/her usual environment, for less than a year, for a legitimate purpose (business, leisure or other personal purpose) other than to be employed by a resident entity in the state or place visited. The same rules apply in Karnataka. Anybody visiting Karnataka from any other state within India or any other foreign destination is treated as a tourist as long as they satisfy the above conditions. They enjoy security expected of a tourist (included in their travel insurance) and they will be treated with utmost respect and provided services in English (for leisure only).  Any misadventure by tourists in the land they are visiting is completely their responsibility and they will be liable in a court of law. Minor misdemeanours by tourists will be tolerated (in good faith) by the state, its true citizens and permanent residents. 

ಯುನೈಟೆಡ್ ನೇಷನ್ಸ್ ವ್ಯಾಖ್ಯಾನಿಸುವಂತೆ “ಪ್ರವಾಸಿ” ಅಥವಾ “ತಾತ್ಕಾಲಿಕ ಅತಿಥಿ” ಎಂದರೆ ಆ ವ್ಯಕ್ತಿ ಕರ್ನಾಟಕದಲ್ಲಿ ಹೆಚ್ಚು ಸಮಯ ಇರುವಂಥವನ(ಳ)ಲ್ಲ. ವ್ಯಾಪಾರಕ್ಕೋ, ಮನೋಲ್ಲಾಸಕ್ಕೋ ಅಥವಾ ಇನ್ನಾವುದೇ ಕಾರಣಕ್ಕೋ ತಮ್ಮ ಮೂಲ ಪ್ರದೇಶದಿಂದ ಇನ್ನೊಂದು ಸ್ಥಳಕ್ಕೆ ಬರುವ ಇವರು ಒಂದು ದಿನಕ್ಕಿಂತ ಹೆಚ್ಚು ಕಾಲ, ಮತ್ತು ಒಂದು ವರ್ಷಕ್ಕಿಂತ ಕಡಿಮೆ ಕಾಲ ಈ ಹೊಸ ನೆಲದಲ್ಲಿ ಇರುವಂಥವರು.  ಈ ತಾತ್ಕಾಲಿಕ ಅತಿಥಿಗಳಿಗೆ ಅವರ ಪ್ರವಾಸೀ ವಿಮೆ ಕೊಡುವ ಸೌಲಭ್ಯ ಮತ್ತು ಸುರಕ್ಷತೆಯ ಜೊತೆಗೆ ಅವರು ಭೇಟಿ ಕೊಡುತ್ತಿರುವ ನೆಲವನ್ನು ನಂಬುವ ಜನರೂ (ಟ್ರೂ ಸಿಟಿಝೆನ್ಸ್) ಸಹ ಎಲ್ಲ ರೀತಿಯಿಂದ ಸಹಕಾರ ಕೊಡಬೇಕು.  ಅವರಿಗೆ ಇಂಗ್ಲಿಷ್ನಲ್ಲಿ ಸೇವೆ ಒದಗಿಸಬಹುದು.  ಆದರೆ, ಈ ಅತಿಥಿಗಳು ತಾವು ಭೇಟಿ ಕೊಡುತ್ತಿರುವ ನೆಲದಲ್ಲಿ ಇರುವಷ್ಟು ಕಾಲ ಯಾವುದೇ ಕುಚೇಷ್ಟೆಗಳಲ್ಲಿ ತೊಡಗಿಕೊಂಡರೆ ಅವಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ, ಮತ್ತು ಆ ನೆಲದ ಕಾನೂನಿಗೆ ಒಳಪಡುತ್ತಾರೆ.  ತಿಳಿಯದೇ ಮಾಡುವ ಸಣ್ಣ ಪುಟ್ಟ ಪ್ರಮಾದಗಳನ್ನು ನೆಲವು ಮನ್ನಿಸುತ್ತದೆ.  ಅಂತಹ  ನೆಲವು ಮಾತ್ರ ನಂಬುಗೆಯ ಜನರನ್ನು ಹೊಂದುವುದು ಸಾಧ್ಯ. 

Fleeting visitor: A person who usually is in any Karnataka airport (duty-free zone) or in international sea waters in the vicinity of Coastal Karnataka. They are not associated with the citizenry in anyway.  International laws and treaties govern their existence.  However, fleeting visitors are still expected to maintain the dignity of the land they are watching or waving at from a distance.   

ಕ್ಷಣಿಕ ಇಣುಕುವ ಈ ಜನ ಸಾಮಾನ್ಯವಾಗಿ ಕರ್ನಾಟಕದ ವಿಮಾನ ನಿಲ್ದಾಣದ ಒಳಗೋ ಅಥವಾ ಸಮುದ್ರ ತೀರದಿಂದ ಬಹಳ ದೂರದಲ್ಲೋ ನಿಂತುಕೊಂಡು ನೆಲವನ್ನು ವೀಕ್ಷಿಸುವಂಥವರು.  ಇವರಿಗೆ ನೆಲದ ನಂಬುಗೆಯ ಆವಶ್ಯಕತೆ ಇರುವುದಿಲ್ಲ.  ಅಂತಾರಾಷ್ಟ್ರೀಯ ಕಾನೂನಿಗೆ ಒಳಪಡುವ ಇವರೂ ಸಹ ದೂರದಲ್ಲಿದ್ದರೂ ನೆಲವನ್ನು ನೋಡುವಾಗ ಗೌರವ ದೃಷ್ಟಿ ಬೆಳೆಸಿಕೊಂಡರೆ ಒಳ್ಳೆಯದು. 

The Fetish for Giant Statues in Modern Indian Politics

A thousand years ago (in 980 CE), an acclaimed sculptor oversaw the making of a big monolithic statue of Mahaaveera, a Jaina Teerthankara. The 57 foot tall statue has continued to serve its purpose for all these centuries and today it is still sanding strong in Shravanabelagola, Karnataka. Around 500 years ago (in 1528 CE), Emperor Krishnadevaraya of the Vijayanagara Kingdom commissioned the sculpting of a big monolithic statue of Ugra Narasimha, a Hindu deity in Hampi, Karnataka. The statue of Ugra Narasimha (~21 feet in height) was vandalized many times by tyrants but it is still there standing bright amidst Hampi ruins. A giant Buddha statue in Leshan, China (carved in 8th century CE) is still there. The giant statues of Buddha in Bamiyan (7th century CE) that were carved into the natural hill cliffs in Afghanistan were lost under tragic circumstances.

Today in India, central and many state governments are spending millions on tall statues of historical figures. For instance, the central government wants to build a 182 m tall iron statue of Vallabha Bhai Patel, at an estimated total cost of nearly $550 million (Rs 3000 crores). The Maharashtra state government intends to build a 210 m tall gigantic statue of Shivaji spending $280 million (Rs 1200 crores). Now, Andhra Pradesh and Telangana state governments are competing to build two statues of B R Ambedkar (both >100 feet tall). All of these governments are also in a race to outdo one another in misusing people’s money. There are some NGOs and some private consortia that are funding the building of giant statues of religious or spiritual symbolism. Their intentions are also suspect. India is not the only country that is obsessed with Gigantism in statue building.  An internet search will give you a list of at least 50 other statues of such gigantic proportions from all over the world.  It is easy not to overlook that most of these statues have been commissioned and built over the last 15 years. Many countries are in the process of erecting some new statues of incredible size and proportions.

tall statues of the world

Our current political leaders have no idea of what statues can and can’t do. Indian politicians (by and large) do not understand the value of public money anyway. They certainly do not understand the value of visionaries like B R Ambedkar. Sculpting of a Gommateshwara in 10th century CE in hard granite is not the same as casting gigantic pieces of modern metallic or concrete “junk” in 21st century. We cannot compare the artistic grandeur of Ugra Narasimha to modern construction of concrete statues in many places all over the world. There is nothing great about building any big statue that has no aesthetic or technical appeal (be it of Gods or of mere mortals). Building statues is not a challenge with today’s technology and mechanical support but building statues incurs costs without benefits. By entering the rat race of building the tallest statues in the world, India does not suddenly start respecting and practicing the values espoused by its heroes.

Indian politicians are not paying any attention to ancient monuments that are decaying due to decades of neglect.  All they want is to misuse public money to erect some XYZ statue, so that, they get to unveil a piece of tiny slab inscribed with their names on the day of statue inauguration. They don’t realise that building such statues may take many years and the people who started the project will not be in office and may have died, and costs sky rocket by the time the ill-conceived monster comes to life. The fetish for these useless modern colossi is hard to explain. Justifications including the sultry notion of national integration, or the sundry notion of local pride are a façade. These living politicians have no achievements of their own to commission their own statues and sadly, the dead are revived and hung to dry in the open again. Perhaps it is not feasible in a democracy like India to erect your own statue. Some kings, queens and some dictators used to do that in the past. I hope these politicians realise that their names on the parapet are even less durable than these statues themselves.  Indians do not value such statues anyway. The poor state of hundreds of human sized Ambedkar statues (with not-so-shining suits and boots) and thousands of Mahatma Gandhi statues (with broken glasses and shabby walking stick) in the streets and corners all over India serve a grim reminder. It is a different matter as to what concern we have for the modern day Ambedkars. Mahatma Gandhis are extinct anyway.

The Roman colossus of Nero began as Nero, became some other Sun God at some point, and then the statue’s head was replaced to convert him into some other emperor. The same is also true for many temples and monuments, which evolve and become something else through generations. But, some monuments survive and gigantic statues rarely survive. Those that survive and remain endearing to the public are often aesthetically, spiritually, and sometimes technically awe-inspiring. Those that survive are not the “me too” types. We should not forget that the Colossus of Nero probably did not help Nero glorify his legacy, and his statue did not even survive the fall of the Roman empire.

PS: Some of you might be thinking of Ozymandias by P B Shelley (1792-1822).

 

ಹಣ್ಣಿನಂಗಡಿ ಮತ್ತು ಸುಪ್ತ ಶೋಕ

ಹಣ್ಣಿನಂಗಡಿ ಮತ್ತು ಸುಪ್ತ ಶೋಕ

ಎರಡು ದಿನಗಳ ಹಿಂದೆ ನಮ್ಮ ಕುಟುಂಬದ ಹತ್ತಿರ ಸಂಬಂಧಿಗಳಲ್ಲಿ ಒಬ್ಬ ಹಿರಿಯರು ತೀರಿಕೊಂಡ ಸುದ್ದಿ ತಲುಪಿತು.  ಸುದ್ದಿ ಸಹಜ ನೋವು ಆ ಕ್ಷಣಕ್ಕೆ ನನ್ನ ಅನುಭವಕ್ಕೆ ಬಂತು. ನಾನು ಸಣ್ಣವನಿದ್ದಾಗ ಅವರು ಅಪರೂಪಕ್ಕೆ ಸಿಕ್ಕಾಗಲೆಲ್ಲಾ (ಸರ್ವೇ ಸಾಧಾರಣವಾಗಿ ಎಲ್ಲರೂ ಮಾಡುವಂತೆ) ನನ್ನನ್ನು ಎತ್ತಿ ಆಡಿಸುತ್ತಿದ್ದುದು ನೆನಪಿದೆ. ಅವರು ಯಾವಾಗ ಸಿಕ್ಕರೂ ಸೌಜನ್ಯಯುತವಾಗಿ, ಆಪ್ತವಾಗಿ ಮಾತನಾಡಿಸುತ್ತಿದುದರ ಬಗ್ಗೆ ನನ್ನಲ್ಲಿ ಯಾವತ್ತೂ ಗೌರವವಿತ್ತು. ಅಪರೂಪಕ್ಕೆ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಬೇಸಿಗೆ ರಜೆಯಲ್ಲಿ ಅವರ ಮನೆಗೆ ಹೋಗಿ ನಾಲ್ಕು ದಿನ ಖುಷಿಯಾಗಿ ಕಾಲ ಕಳೆದುದನ್ನೂ ನಾನು ಮರೆತಿಲ್ಲ. ಹೀಗಿದ್ದೂ ಸಹ, ನನ್ನ ಅವರ ನಡುವೆ ಅಪೂರ್ವವಾದ ಬಾಂಧವ್ಯ ಎಂದು ಹೇಳುವಂಥದ್ದು ಏನೂ ಇರಲಿಲ್ಲ ಎಂಬುದೂ ನಿಜ. ಹೀಗೆ ಔಪಚಾರಿಕತೆಗಿಂತ ಹತ್ತು ಸೇರು ಹೆಚ್ಚು, ಹೃದಯ ಸಂಬಂಧಕ್ಕೆ ಎರಡು ಸೇರು ಕಡಿಮೆ ತೂಗುವ ಇಂತಹ ಸಂಬಂಧಿಕ, ಹಿರಿಯರ ಸಾವಿನ ಸುದ್ದಿ ನೋವನ್ನುಂಟು ಮಾಡಿದ್ದೂ ಅಷ್ಟೇ ನಿಜ. ಅವರನ್ನು ಕೊನೆಯದಾಗಿ ನೋಡಲೂ ಸಹ ದೂರದ ಊರಿನಲ್ಲಿದ್ದ ನನ್ನಿಂದ ಸಾಧ್ಯವಾಗಲಿಲ್ಲ.

ಹಣ್ಣಿನಂಗಡಿ ಮತ್ತು ಸುಪ್ತ ಶೋಕ
ಹಣ್ಣಿನಂಗಡಿ ಮತ್ತು ಸುಪ್ತ ಶೋಕ

ಸುದ್ದಿ ತಿಳಿದ ರಾತ್ರಿ ಚೆನ್ನಾಗಿ ನಿದ್ದೆ ಬಂದಿರಬಹುದು ಎನಿಸಿತ್ತು. ಕನಸಿನಲ್ಲಿ ನಾನು ಯಾರದ್ದೋ ಮನೆಗೆ ಹೋಗಿದ್ದೆ. ಯಾರದೆಂದು ಗುರುತಿಸಲು ಸಾಧ್ಯವಾಗಲಿಲ್ಲ. ಅಜ್ಜಿಯೊಬ್ಬರು ಅಂಗಳದಲ್ಲಿ ಕುರ್ಚಿಯ ಮೇಲೆ ಕುಳಿತು ದೊಡ್ಡ ತುರಿಯುವ ಮಣೆಯನ್ನು ತೊಡೆಗೆ ಆನಿಸಿಕೊಂಡು ಕೊಬ್ಬರಿ ತುರಿಯುತ್ತಿದ್ದರು. ಪಕ್ಕದ ಕಟ್ಟೆಯ ಮೇಲೆ ನನ್ನ ಸೋದರ ಸಂಬಂಧಿ (ತೀರಿಹೋದ ಹಿರಿಯ ಸಂಬಂಧಿಕರ ಮಗ) ಕುಳಿತಿದ್ದ. ನಾನು ಅವನ ಬಳಿ ಹೋಗಿ ಪಕ್ಕದಲ್ಲೇ ಕುಳಿತು ಹೆಗಲ ಮೇಲೆ ಕೈಹಾಕಿ ಮಾತನಾಡಲು ತಿರುಗಿದೆ. ಕ್ಷಣಾರ್ಧದಲ್ಲಿ ಅವನು ಅವರಪ್ಪನಾಗಿ ಬದಲಾಗಿದ್ದ! ನಾನು ಸಣ್ಣವನಿದ್ದಾಗ ಅವರಪ್ಪ ತಮ್ಮ ಹಣೆಯ ಮೇಲಿದ್ದ ಪುಟ್ಟ ಚುಕ್ಕಿಯಾಕಾರದ ಕುಳಿಯನ್ನು ತೋರಿಸುತ್ತಾ “ಇಲ್ಲಿ ಚಂದಿರ ಇದೆ, ಕೊಡುತ್ತೇನೆ ಬಾ” ಎಂದು ಹೇಳಿ ನನ್ನನು ಕರೆಯುತ್ತ ಇದ್ದುದು ನೆನಪಾಯ್ತು. ಅವರೂ ತಮ್ಮ ಎಂದಿನ ಸೌಜನ್ಯದೊಂದಿಗೆ ಆ ಚುಕ್ಕಿಯ ತೋರಿಸುವಂತೆಯೇ ನನ್ನೊಂದಿಗೆ ಮಾತನಾಡುವರೇನೋ ಎನ್ನುವಂತೆ ನನ್ನ ಕಡೆ ತಿರುಗಿದರು. ನಾನು ಮಾತನಾಡುವ ಬದಲಾಗಿ ಜೋರಾಗಿ ಅತ್ತು ಬಿಟ್ಟೆ. ನನ್ನ ಅಳು ನಿಂತ ಕ್ಷಣ ಅವರು ಮತ್ತೆ ನನ್ನ ಸಮಕಾಲೀನ ಸೋದರ ಸಂಬಂಧಿಯಾಗಿ ಬದಲಾಗಿದ್ದರು. ನಾನು ಮಾತು ಮುಗಿಸಿದವನಂತೆ ಎದ್ದೆ. ಸುಪ್ತ ಶೋಕದಿಂದ ಎದ್ದ ನಂತರ ಮನಸ್ಸು ಹಗುರಾಗಿದ್ದಂತೆ ಅನಿಸಿತು.

ನನ್ನ ಇದುವರೆಗಿನ ಜೀವನದಲ್ಲಿ ರಾತ್ರಿ ಕಂಡ ಕನಸುಗಳನ್ನು ನೆನಪಿಸಿಕೊಂಡು ಅವುಗಳಿಂದ ಹಗಲಿನಲ್ಲಿ ಹೊಸದನ್ನು ಕಲಿಯುವುದರ ಪಾತ್ರ ಬಹಳ ದೊಡ್ಡದು. ಇರುಳು ಕಂಡ ಬಾವಿಯಲ್ಲಿ ಹಗಲು ಬೀಳುವುದೆಂದರೂ ಚಿಂತೆಯಿಲ್ಲ. ನೂರರಲ್ಲಿ ೯೫ ಕನಸುಗಳು ಸಂಪೂರ್ಣವಾಗಿ ನೆನಪಿಗೆ ಬಾರದೆ ಹೋಗುತ್ತವೆ. ಹಲವು ಕನಸುಗಳಿಗೆ ಅರ್ಥ ಹುಡುಕುವುದೇ ಕಷ್ಟವಾಗುತ್ತವೆ (ಹಗಲುಗನಸುಗಳಿಗೂ ಕೊರತೆಯಿಲ್ಲ ಎನ್ನಿ). ಆದರೆ ನಾನು ಮೇಲೆ ವಿವರಿಸಿದ ದೃಶ್ಯದಷ್ಟು ಸರಳವಾದ ಕನಸು, ನೆನೆಪಿನಲ್ಲುಳಿಯುವಂಥ ಅಪರೂಪದ ಅನುಭವವವನ್ನುಂಟು ಮಾಡಿ, ಎದ್ದ ಮೇಲೂ ವಿವರವಾಗಿ ಜ್ಞಾಪಕವಿರುವುದು ವಿಶೇಷ ಎನಿಸಿತು. ಹೀಗೆ ಹಿಂದೆಯೂ ಕೆಲವೊಮ್ಮೆ ಆಗಿದೆ.

ಸರಳವಾದ ಈ ಮೇಲ್ಕಂಡ ಕನಸಿಗೆ ಕಾರಣವನ್ನು ಹುಡುಕುವ ಕಷ್ಟ ಇಲ್ಲದಿದ್ದರೂ, ಆ ಕನಸಿನ ಅರ್ಥವನ್ನು ಗ್ರಹಿಸಲು ನಾನು ಪ್ರಯತ್ನಪಟ್ಟೆ. ಆಗ ನನಗೆ ತೋಚಿದ ಸಮರ್ಥನೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಎರಡನೇ ತರಗತಿಯಲ್ಲಿದ್ದಾಗ ನಮಗೆ ಕನ್ನಡದ ಪಠ್ಯ ಪುಸ್ತಕದಲ್ಲಿ ಒಂದು ಪುಟ್ಟ ಗದ್ಯವಿತ್ತು. ಅದರಲ್ಲಿ ಬಾಲಕನೊಬ್ಬ ಹಣ್ಣಿನಂಗಡಿಯ ಮುಂದೆ ನಿಂತುಕೊಂಡು, ಹಿಸಿದ ಹಲಸಿನ ಹಣ್ಣನ್ನು ನೋಡುತ್ತಾ ಏನೋ ಯೋಚಿಸುತ್ತಿರುತ್ತಾನೆ. ಅಂಗಡಿಯವನು ಬಾಲಕನನ್ನು “ಹಣ್ಣು ಕೊಳ್ಳುವೆಯಾ?” ಎಂದು ಕೇಳುತ್ತಾನೆ. ಬಾಲಕ ಇಲ್ಲ ಎನ್ನುತ್ತಾನೆ. ಆಗ ಅಂಗಡಿಯವನು “ಈ ಹಣ್ಣುಗಳ ವಾಸನೆಯನ್ನು ನೀನು ಅಷ್ಟು ಹೊತ್ತಿನಿಂದ ಸೇವಿಸಿದ್ದೀಯೆ. ಅದಕ್ಕೆ ನೀನು ಹಣ ಕೊಡಬೇಕು” ಎಂದು ಚೇಷ್ಟೆ ಮಾಡುತ್ತಾನೆ. ಆ ಬಾಲಕ ಒಂದು ಕ್ಷಣ ಯೋಚಿಸಿ ತನ್ನ ಜೇಬಿನಲ್ಲಿದ್ದ ಚಿಲ್ಲರೆಯನ್ನು ಕುಲುಕಿ “ಝಣಝಣ” ಎಂದು ಸದ್ದು ಮಾಡಿಸಿ “ವಾಸನೆಯ ಬೆಲೆ ಇದೇ” ಎಂದು ಹೇಳುತ್ತಾನೆ. “ಹಣ್ಣು ಬಂದಿದೆ, ಜನರು ಹಣ್ಣು ಕೊಳ್ಳಿರೊ, ಪುರಂದರವಿಠಲನೆಂಬೋ ಹಣ್ಣು ಬಂದಿದೆ” ಎಂದು ಪುರಂದರ ದಾಸರು ಪ್ರೊಮೋಟ್ ಮಾಡಿದ ಹಣ್ಣನ್ನು ಕೊಂಡು, ಸರಾಗವಾಗಿ ಎಲ್ಲವನ್ನೂ ಜೀರ್ಣಿಸಿಕೊಂಡು ಹೋದವರಿದ್ದಾರೆ, ಮುಂದೂ ಬರುತ್ತಾರೆ. ಇರುವ ತನಕ ಝಣಝಣ ಸದ್ದು ಮಾಡುತ್ತಲೇ ಹಣ್ಣನ್ನು ಕೊಂಡೂ ಕೊಳ್ಳದಂತೆ ಆನಂದಪಡುವುದೂ ತಪ್ಪಲ್ಲ (“ಝಣಝಣ” ಶಬ್ದ = ಸುಪ್ತ ಶೋಕ).

Also see To Quantify Grief and Yours sincerely, PM

yours sincerely_ Gordon Brown

 

Three years since the Indian election mandate in 2014: A subjective analysis

This is the third article in an annual series that has examined the Indian central government’s hits and flops since the general election in 2014. (Part 1, Part 2)Once in a generation mandate

From July 2016 to July 2017, the Indian union government took some bold decisions.  The rolling out of Goods and Services Tax (GST) on the midnight of June 30th, was probably the most significant, and may I say, a wise decision. I do not fully understand the GST yet. I can’t think of anyone who understands the Indian GST, except perhaps members of the GST council set up by the central government. At this stage, GST is one of those pills that many believe is good for the nation’s economic body, which may boost its circulatory system without any side effects.

I feel sorry that coveted constitutional posts remain highly politicised in India ever since Independence. However, within such constraints, India has seen some outstanding persons in those posts.  Last month, Mr Ramanatha Kovind was elected the 14th President of India. From everything we have heard of him, he has all the credentials to be a good president and deserves the highest constitutional position in India. His past and current sympathies with some political pressure group (namely the RSS) should not be an issue since others in past who had strong connections with other political dynasties and loyalties had become Presidents of India. Him being a Dalit (a class of people oppressed in India, for centuries) became a talking point only because the opposition (UPA) reacted and fielded their own Dalit contestant in the race. There is no doubt that Mr Kovind’s election marks an important milestone in the current union government’s tenure. I must also say a few words about the outgoing president Mr Pranav Mukherjee, who is a Congress veteran (so why not Mr Kovind?). Mr Mukherjee took much needed decisions on many mercy petitions (by criminals on death row) languishing for decades with the President’s office. He occasionally warned the government by returning legislative amendments sent to him without parliamentary scrutiny. He also made his customary speeches on tolerance, calling for social harmony. The Indian President is the Commander in chief of Indian armed forces and s/he is the symbolic head of our union. Mr Mukherjee fulfilled these obligations adequately. Apart from that, he was busy visiting temples and he was in news only when he visited temples. In comparison, the Vice President (the Chairperson of the upper house) holds more operative power in our democracy. At least in theory, the upper house must raise above party politics, and be the non-partisan jury of the Indian legislature. The newly elected Vice President (who shall remain unnamed) does not inspire any confidence.

Some of the positive initiatives by the Union government in 2016-17 (in my view) are the following:

  1. National Apprenticeship Promotion Scheme: Planned expenditure of 10,000 crore over the next 3 years to create 50 lakh jobs by 2020.
  2. Introduction of full paid maternity leave for women working in the organized sector, in any company or organization employing 10 or more persons. This was a significant amendment to an old maternity benefit act (1961).
  3. Merger of rail budget with union budget: An important step towards improved efficiency and focus.  Takes away useless sop-announcements from the Railway ministry.
  4. The Government will be investing thousands of crores in several new IITs, a few new AIIMS all across India. New institutes of potential are welcome. Please do not neglect what is already there. Governance structure in many of the existing central and state universities is opaque to say the least. The newly introduced national university ranking system may serve the purpose of internal disaster assessment and they must not be indicators of performance. There is nothing to write home about. Every state government I see, has its head buried in sand.
  5. National highways and the rural road construction projects were among the biggest achievements of NDA-1 (under Mr Atal B Vajapayee). NDA-2 continues to impress when it comes to investing in road infrastructure. 
  6. Bilateral agreements on security, aviation, agriculture and in other sectors between India and other countries.

Point 6 has been the boon and the bane of the current government. The Prime Minister was on a foreign visit spree even in his third year in office. His visits to Israel, Germany, USA, Russia (I don’t know in which order) and how many more…were important events for sure.  He is not tiring from his foreign trips but, I am tired of his foreign trips. A warm reception to our PM in any country is always welcome. However, Mr Modi’s arrival in all these countries has also enthused a handful of billionaires and people of Indian origin who are now permanently citizens of other countries for whatever reasons. I am not comfortable when the PM addresses select groups of PIOs or cheered by masses of NRIs who see him as a facilitator of FNRI (not generic FDI) in India. This extravagant flag waiving on foreign soils is not needed if they want to help their former mother land.  Those with a heart (either genuinely good or even guilty) have always done their bit for India no matter who, where, or what.

While Narendra Modi loves his professional tours, the would-be opposition leader (Rahul Gandhi) loves his personal vacations abroad 6 months a year. I have nothing important to say about him (that should say a lot). In effect, both are on self-imposed exile at any given time, except when canvassing for elections. The government has not turned off election heat from the day it took charge in 2014. Goodness knows what it will be like when the next general election comes around in around 16 months. The PM’s radio soliloquies have garnered a few crores of much needed revenue to the ailing All India Radio. My reactions to the PM’s publicity seeking manners is summed up by my diary notes that I quote below.  If the PM loves promoting his mediocre acronyms, I think copy pasting my own (slightly better than mediocre) flourish is acceptable once in a while 😉. Here is what I wrote in my diary on June 17th, 2017

The Prime Minister of India inaugurated a metro train service in Kerala, a South Indian state (June 16th, 2017; yesterday). He travelled approximately 13 km in an empty metro train. He also inaugurated one of the longest river bridges in Arunachala Pradesha, a North East Indian state (May 26th, 2017; a few weeks ago). He was standing alone on a bridge too far. The PM also inaugurated a tunnel road in Jammu & Kashmira, a North Indian state (April 2nd, 2017; a few months ago). The photograph of the PM waiving his hand alone in front of a dark empty tunnel is still fresh in my mind. The PM posed for the cameras in a train in South Africa (July 10th, 2016; was it last year?). He was alone and the train was empty. He was safe and insecure. Can’t he see the emptiness of this all? Train travel is good but it is neither a necessary nor sufficient precondition to understand Mahatma Gandhi”.

I mentioned implementation of the GST as the most significant of all the decisions made by the central government in 2016-17. GST was rolled out after many years of deliberation. The PM also took another bold decision when he unleashed a demon in demonetisation on the fateful night of Nov 8th 2016. Demonetisation was meant to be a shark attack on black money hoarders, but it turned out to be a piranha attack on the skinny feet of innocent, vulnerable, ordinary people. I have written on demonetisation in detail in a post three months ago. In short, unleashing the demon was bold, and the government was clever enough to make a political capital out of that decision. History will judge the decision as one that was probably unwise and certainly irresponsible.

If we take ‘the demon’ away from the legislative year 2016-17, there is nothing left to talk about. A series of state assembly elections happened and NDA won most of them. The farmers’ agitation in Delhi caught some eyes. There was widespread concern against antisocial elements (still) beating and lynching in the name of saving cows. The unrest in Jammu and Kashmira is nothing new. The unrest at the borders with China and Pakistan are not new.  We, the people of South India, are far removed from everything happening there. However, the unrest against Hindi imposition in Karnataka is worth a mention. The agitation against Hindi imposition in Namma Metro in Bengaluru city caused a huge uproar locally in Karnataka.  The national (Delhi centric) media did not do justice to the broadcasting of the sentiments expressed by Kannada peoples.

The Indian identity is a complex mixture of many identities. Political parties with a near-pan Indian presence (BJP and INC) have always tried to undermine local aspirations for cultural and fiscal autonomy. They have tried to homogenize our public spaces. I hated the past when there was a single dominant political party in India.  I hate to see a future where there is only one dominant political party in India. Some pro-government media houses are running a gunny bag race with the central government to an unknown finish line. There are many political leaders who are corrupt to their bones, and no torch is required to find them in day light. If only the central law-enforcing agencies (under UPA and NDA) acted where needed, with or without HMV records playing in the background.  The rate at which regional (state-level) political parties are capitulating without a trace, and succumbing to central tactics of (a) lure (money), (b) seduction (power), and (c) threat (from ED and CBI) has continued to damage Indian democracy.

India faces an almost insurmountable challenge of severe drought and water crisis in the 21st century. State governments are sparring over river water that isn’t going to be there. Land grab scams are killing lakes in cities and forests in rural India. Nobody cares when in political office, and those not in political office (ordinary people) do not want to care because they are busy getting their next meal. I fear that a large majority of our politicians will sacrifice sustainable habitability of our lands for their own exploits and their party’s short-term selfish agendas. Such politicians are inspired by us, the ignorant citizens. Of course, business cronies, negligent bureaucrats, and a subservient police force do not help. I wish to believe that I am neither pessimistic nor anti-politics. In fact, I know that I am not (Can’t hee rava?).

Tricolor-india-in vegetables
The Indian Tricolor (photo courtesy: pinterest)